ಕ್ರೀಡಾ ಲೋಕದಲ್ಲಿ 'ಬ್ಲಾಕ್ ಲೈವ್ಸ್ ಮ್ಯಾಟರ್' ಅಭಿಯಾನ ತೀವ್ರಗೊಳ್ಳುತ್ತಿದ್ದಂತೆಯೇ ಕ್ರಿಕೆಟ್‌ನಲ್ಲೂ ವರ್ಣಭೇದದ ಮಾತುಗಳು ಕೇಳಿಬರುತ್ತಿದೆ. ಐಪಿಎಲ್‌ನಲ್ಲಿ ಡ್ಯಾರೆ ಸಮಿ ಈ ಬಗ್ಗೆ ಗಂಭೀರ ಆರೋಪವನ್ನು ಮಾಡಿದ್ದರು. ಅದಾದ ಬಳಿಕ ಅದಕ್ಕೆ ಪೂರಕವಾಗಿ ಟೀಮ್ ಇಂಡಿಯಾ ಬೌಲರ್ ಇಶಾಂತ್ ಶರ್ಮಾ ಮಾಡಿದ ಪೋಸ್ಟ್ ಒಂದು ವೈರಲ್ ಆಗ್ತಿದೆ.<br /><br />Daren Sammy's claim of being racially abused in SRH camp, Ishant Sharma's Instagram post from 2014 has resurfaced where he mentioned Sammy as 'kaluu' in his caption.